ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುದ್ದೆಗಳು 798 Womens And Childerns Devlepment Office jobs

 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುದ್ದೆಗಳು 798




ಹುದ್ದೆ ಹೆಸರು : 1. ಅಂಗನವಾಡಿ ಕಾರ್ಯಕರ್ತೆ 2. ಸಹಾಯಕಿ

ಒಟ್ಟು ಅರ್ಜಿ ಆಹ್ವಾನಿಸಿದ ಹುದ್ದೆಗಳು :- 798

ಜಿಲ್ಲಾವಾರು ಹುದ್ದೆಗಳ ವಿಂಗಡಣೆ :

ಕೋಲಾರ :- 221 ಹುದ್ದೆಗಳು
ರಾಮನಗರ :- 153 ಹುದ್ದೆಗಳು
ಬೆಂಗಳೂರು ನಗರ :- 264 ಹುದ್ದೆಗಳು
ಮೈಸೂರು :- 160 ಹುದ್ದೆಗಳು
ಉತ್ತರ ಕನ್ನಡ :- ಹುದ್ದೆಗಳನ್ನು ನಿಗದಿಪಡಿಸಿಲ್ಲ ಆದರೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ & ಅರ್ಹತೆ :

1. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಎಸ್ ಎಸ್ ಎಲ್ ಸಿ ಉತ್ತೀರ್ಣ
2.ಸಹಾಯಕಿ : 4 ನೇ ತರಗತಿ ಉತ್ತೀರ್ಣ
 * ಮಹಿಳೆಯರಿಗಾಗಿ ಬೇಕು
 * ಸ್ಥಳೀಯರಾಗಿರ ಇರಬೇಕು
ವಯೋಮಿತಿ :
18 -35 ವರ್ಷಗಳು (ಎಲ್ಲಾ ವರ್ಗದವರಿಗೂ ಅನ್ವಯ)

ಅರ್ಜಿ ಸಲ್ಲಿಸುವ ವೆಬ್ ಸೈಟ್ :- https://anganwadirecruit.kar.nic.in

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :
ಕೋಲಾರ :19-12-2020
ರಾಮನಗರ : 24-12-2020
ಬೆಂಗಳೂರು ನಗರ : 21-12-2020
ಮೈಸೂರು : 24-12-2020
ಉತ್ತರ ಕನ್ನಡ : 24-12-2020

ಅಧಿಸೂಚನೆಯ ಲಿಂಕ್

ಬೆಂಗಳೂರು ನಗರ :- ಇಲ್ಲಿ ಕ್ಲಿಕ್ ಮಾಡಿ
ಉತ್ತರ ಕನ್ನಡ :- ಇಲ್ಲಿ ಕ್ಲಿಕ್ ಮಾಡಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು