ಭಾರತೀಯ ಪಶುಪಾಲನಾ ನಿಗಮದಲ್ಲಿ 3764 ಹುದ್ದೆಗಳಿಗೆ ನೇಮಕಾತಿ
ಭಾರತೀಯ ಪಶುಪಾಲನಾ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಭಾರತದ ಎಲ್ಲಾ ರಾಜ್ಯಗಳಿಂದ 3764 ಅರ್ಜಿಯನ್ನು ಆಹ್ವಾನಿಸಲಾಗಿದೆ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಭಾರತೀಯ ಪಶುಪಾಲನಾ ನಿಗಮದ ವೆಬ್ ಸೈಟ್ ಮತ್ತು ಕೆಲಸಕ್ಕೆ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ಹೆಸರು ಮತ್ತು ಹುದ್ದೆಗೆ ಸಂಬಂಧಿಸಿದ ಇತರ ಮಾಹಿತಿ :-
1} ಟ್ರೈನಿಂಗ್ ಅಸಿಸ್ಟೆಂಟ್
ವಿದ್ಯಾರ್ಹತೆ :- ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರಬೇಕು
ವಯಸ್ಸು :- 18 ರಿಂದ 40 ವರ್ಷಗಳು
ವೇತನ :- 12800/-
2} ಟ್ರೈನಿಂಗ್ ಕೊಆರ್ಡಿನೇಟರ್
ವಿದ್ಯಾರ್ಹತೆ :- ಪಿಯುಸಿ ಉತ್ತೀರ್ಣರಾಗಿರಬೇಕು
ವಯಸ್ಸು :-21 ರಿಂದ 40 ವರ್ಷಗಳು
ವೇತನ :-15600/-
3} ಟ್ರೈನಿಂಗ್ ಚಾರ್ಜ್
ವಿದ್ಯಾರ್ಹತೆ :- ಯಾವುದೇ ಪದವಿಯಲ್ಲಿ ಉತ್ತೀರ್ಣ
ವಯಸ್ಸು :- 21 ರಿಂದ 40 ವರ್ಷಗಳು
ವೇತನ:- 18500/-
4} ಟ್ರೈನಿಂಗ್ ಕಂಟ್ರೋಲರ್ ಆಫೀಸರ್
ವಿದ್ಯಾರ್ಹತೆ :- ಯಾವುದೇ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣ
ವಯಸ್ಸು :- 25 ರಿಂದ 45 ವರ್ಷಗಳು
ವೇತನ :- 21700
ಮೇಲಿನ ನಾಲ್ಕು ಹುದ್ದೆಗಳಿಗೆ ಅರ್ಜಿ ಶುಲ್ಕ
ಅ} ಟ್ರೈನಿಂಗ್ ಅಸಿಸ್ಟೆಂಟ್ 590 ರೂ
ಆ} ಟ್ರೈನಿಂಗ್ ಕೊ ಆರ್ಡಿನೇಟರ್ 708ರೂ
ಇ} ಟ್ರೈನಿಂಗ್ ಚಾರ್ಜ್ 826 ರೂ
ಈ} ಟ್ರೈನಿಂಗ್ ಕಂಟ್ರೋಲರ್ ಆಫೀಸರ್ 944 ರೂ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-12-2020
1 ಕಾಮೆಂಟ್‌ಗಳು
ಸರ್ ಇದ್ರೆ ಎಕ್ಸಾಮ್ ಬಗ್ಗೆ ತಿಳಿಸಿಕೊಡಿ
ಪ್ರತ್ಯುತ್ತರಅಳಿಸಿ