ಕರಾವಳಿ ರಕ್ಷಣಾ ಪಡೆ ನೇಮಕಾತಿ Indian Navy Recruitment 2021

 ಕರಾವಳಿ ರಕ್ಷಣಾ ಪಡೆ ನೇಮಕಾತಿ Indian Navy Recruitment 2021




ಹುದ್ದೆಗಳ ಹೆಸರು :

1} ನಾವಿಕ 
2}ಯಾಂತ್ರಿಕ

ಹುದ್ದೆಗಳ ಸಂಖ್ಯೆ : 358

ವಿದ್ಯಾರ್ಹತೆ :

ನಾವಿಕ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಅಥವಾ ಗಣಿತ ಮತ್ತು ಭೌತಶಾಸ್ತ್ರದೊಂದಿಗೆ ಪಿಯುಸಿ ಉತ್ತಿರ್ಣ 

ಯಾಂತ್ರಿಕ ಹುದ್ದೆಗಳಿಗೆ 
ಎಸ್ ಎಸ್ ಎಲ್ ಸಿ ಮತ್ತು ಡಿಪ್ಲೋಮೋ ಪದವಿ ಪಡೆದಿರಬೇಕು.

ವಯೋಮಿತಿ :

 ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 22 ವರ್ಷಗಳು

ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 27 ವರ್ಷಗಳು

ಒಬಿಸಿ ಅಭ್ಯರ್ಥಿಗಳಿಗೆ 25 ವರ್ಷಗಳು

ಆಯ್ಕೆ ಪ್ರಕ್ರಿಯೆ :

ಮೊದಲನೇ ಹಂತ :- ಸ್ಪರ್ಧಾತ್ಮಕ ಪರೀಕ್ಷೆ 
ಎರಡನೇ ಹಂತ     :- ದೈಹಿಕ ಪರೀಕ್ಷೆ 
ಮೂರನೇ ಹಂತ    :- ವೈದ್ಯಕೀಯ ಪರೀಕ್ಷೆ 
ನಾಲ್ಕನೇ ಹಂತ     :- ದಾಖಲಾತಿಗಳ ಪರಿಶೀಲನೆ

ಅರ್ಜಿ ಶುಲ್ಕ :

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ rs.250
ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ 05-01-2021

ಮತ್ತು 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-01-2021



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು