ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ನೇಮಕಾತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ karnataka tourism Jobs
ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹೊರಗುತ್ತಿಗೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ.
ಅರ್ಜಿಸಲ್ಲಿಸಲು ದಿನಾಂಕ ಈಗಾಗಲೇ ಪ್ರಾರಂಭವಾಗಿದ್ದು ಕೊನೆಯ ದಿನಾಂಕ 31-01-2021 ಆಗಿರುತ್ತದೆ.
ಹುದ್ದೆಯ ಮಾಹಿತಿ :
ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ
District tourism consultant : 35
ಪಿಪಿಪಿ ತಜ್ಞ
PPP specialist : 01
ಪರಂಪರೆ ಸಲಹೆಗಾರ
Heritage advisor : 01
ಮಾನವ ಸಂಪನ್ಮೂಲ ಅಧಿಕಾರಿ
HR officer : 01
ಒಟ್ಟು 38 ಹುದ್ದೆಗಳು
38 ಹುದ್ದೆಗಳಿಗೆ ಆಯ್ಕೆ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯು ಆಯ್ಕೆ ಪಟ್ಟಿ ತಯಾರಿಸಿ ನಂತರ ದಾಖಲಾತಿಗಳ ಪರಿಶೀಲನೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಅರ್ಹತೆಗಳು :
ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ
District tourism consultant : ಎಂ ಸಿ ಎ ಅಥವಾ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಪದವಿಯಲ್ಲಿ ಕನಿಷ್ಠ 55% ಅಂಕ ಪಡೆದಿರಬೇಕು ಮತ್ತು ಕೆಲಸದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.
ಪಿಪಿಪಿ ತಜ್ಞ
PPP specialist : AICTE , UGC ವಿಶ್ವವಿದ್ಯಾಲಯದಿಂದ ಕನಿಷ್ಠ 60% ಅಂಕಗಳೊಂದಿಗೆ MBA or PGDM ಪದವಿ ಪಡೆದಿರಬೇಕು.
ಪರಂಪರೆ ಸಲಹೆಗಾರ
Heritage advisor : ಬಿಇ ಅಥವಾ ಬಿಟೆಕ್ ಪದವಿಯನ್ನು ಕನಿಷ್ಠ 60% ಅಂಕಗಳೊಂದಿಗೆ ಪಡೆದಿರಬೇಕು.
ಮಾನವ ಸಂಪನ್ಮೂಲ ಅಧಿಕಾರಿ
HR officer : MBA ಪದವಿಯಲ್ಲಿ 60% ಅಂಕಗಳನ್ನು ಪಡೆದಿರಬೇಕು ಮತ್ತು ಕೆಲಸದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುವುದು.
ವಯೋಮಿತಿ :
ಜಿಲ್ಲಾ ಪ್ರವಾಸೋದ್ಯಮ ಸಲಹೆಗಾರ
District tourism consultant : 25 -38 ವರ್ಷಗಳು
ಪಿಪಿಪಿ ತಜ್ಞ
PPP specialist : 25 -50 ವರ್ಷಗಳು
ಪರಂಪರೆ ಸಲಹೆಗಾರ
Heritage advisor : 25 - 50 ವರ್ಷಗಳು
ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅರ್ಜಿಯನ್ನು ಹಾಕಬಹುದು 38 ಹುದ್ದೆಗಳ ನೋಟಿಫಿಕೇಶನ್ ಅನ್ನು ಈ ಕೆಳಗೆ ನೀಡಲಾಗಿದೆ ಹೆಚ್ಚಿನ ಮಾಹಿತಿಗಾಗಿ ಓದಬಹುದು.
ನೋಟಿಫಿಕೇಶನ್ |
Web Sit LInk |
0 ಕಾಮೆಂಟ್‌ಗಳು