ವೆಹಿಕಲ್ ಸ್ರ್ಯಾಪೇಜ್ ಪಾಲಿಸಿ 2021 ಹಾಗಾದರೆ ನಿಮ್ಮ 15ವರ್ಷದ ವಾಹನಗಳನ್ನು ಉಳಿಸಿಕೊಳ್ಳುವುದು ಹೇಗೆ? vehicle scrappage policy

 ವೆಹಿಕಲ್ ಸ್ರ್ಯಾಪೇಜ್ ಪಾಲಿಸಿ 2021 ಹಾಗಾದರೆ ನಿಮ್ಮ 15ವರ್ಷದ ವಾಹನಗಳನ್ನು ಉಳಿಸಿಕೊಳ್ಳುವುದು ಹೇಗೆ? vehicle scrappage policy



    ತ್ತೀಚಿಗೆ ನಾವು ಜಗತ್ತನ್ನು ಗಮನಿಸಿರುವ ಹಾಗೆ ಮಾನವ ವಾಹನಗಳ ಮೇಲೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ವಾಹನಗಳಿಂದ ಎಷ್ಟು ಉಪಯೋಗ ಇದೆಯೋ ಅದಕ್ಕಿಂತ ಹೆಚ್ಚಾಗಿ ನಮ್ಮ ಮತ್ತು ನಮ್ಮ ಪರಿಸರ ಮಾಲಿನ್ಯ ಎಂಬ ಕಪ್ಪುಚುಕ್ಕೆ ಮೂಡಿದೆ.

ಹೀಗಾಗಿ 2021ರಲ್ಲಿ ಕೇಂದ್ರ ಸರ್ಕಾರ ವೆಹಿಕಲ್ ಸ್ರ್ಯಾಪೇಜ್ ಪಾಲಿಸಿ ಜಾರಿಗೆ ತಂದಿದೆ ಇದರಿಂದ ಪರಿಸರ ಮಾಲಿನ್ಯವನ್ನು ತಡೆಯಬಹುದು ಮತ್ತು ಭಾರತಕ್ಕೆ ಇಂಧನ ಆಮದನ್ನು ಕಡಿಮೆ ಮಾಡಿ ದೇಶದ ಆರ್ಥಿಕತೆಗೆ ನೆರವಾಗುತ್ತದೆ.

ಹಾಗಾದರೆ 20 ವರ್ಷ ದಾಟಿದ ವಾಹನಗಳು ನಿಷೇಧವಾಗುತ್ತವ.....?

ಈ ಪ್ರಶ್ನೆ ಸಾಧಾರಣವಾಗಿ ಎಲ್ಲರಲ್ಲೂ ಮೂಡುತ್ತದೆ, ವೆಹಿಕಲ್ ಸ್ರ್ಯಾಪೇಜ್ ಪಾಲಿಸಿಯ ಪ್ರಕಾರ ಹಳೆಯ ವಾಹನಗಳನ್ನು ಸ್ರ್ಯಾಪ್ ಮಾಡುವುದು ಕಡ್ಡಾಯವಲ್ಲ ಆದರೆ ಹಳೆಯ ವಾಹನಗಳನ್ನು ಬಳಸಲು ಕೆಲವೊಂದು ಮಾರ್ಗದರ್ಶನಗಳನ್ನು ವೆಹಿಕಲ್ ಸ್ರ್ಯಾಪೇಜ್ ಪಾಲಿಸಿಯಲ್ಲಿ ತಿಳಿಸಲಾಗಿದೆ.

20 ವರ್ಷ ಹಳೆಯ ವಾಹನಗಳನ್ನು ಉಳಿಸಿಕೊಳ್ಳಲು ವಾಹನ ಪರೀಕ್ಷೆ ಅಂದರೆ ಫಿಟ್ನೆಸ್ ಪರೀಕ್ಷೆಯನ್ನು ಆ ವಾಹನ ಪಾಸ್ ಮಾಡಿರಬೇಕು ಮತ್ತು ಕೇಂದ್ರಸರ್ಕಾರದ ಹಸಿರು ತೆರಿಗೆ (green tax) ಪಾವತಿಸಬೇಕಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು