ಸಚಿನ್ ತೆಂಡೂಲ್ಕರ್ ಭಾವಚಿತ್ರಕ್ಕೆ ಕಾಂಗ್ರೆಸ್ಸಿಗರು ಆಯಿಲ್ ಸುರಿದು ಪ್ರತಿಭಟಿಸಿದ್ದು ಏಕೆ ?

 ಸಚಿನ್ ತೆಂಡೂಲ್ಕರ್ ಭಾವಚಿತ್ರಕ್ಕೆ ಕಾಂಗ್ರೆಸ್ಸಿಗರು ಆಯಿಲ್ ಸುರಿದು ಪ್ರತಿಭಟಿಸಿದ್ದು ಏಕೆ ?



    ಕ್ರಿಕೆಟ್ ಜಗತ್ತಿಗೆ ದೇವರು ಎಂದೇ ಪ್ರಖ್ಯಾತಿ ಪಡೆದಿರುವ ಸರ್ವಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಸಚಿನ್ ತೆಂಡೂಲ್ಕರ್ ಅವರದು ಕಳಂಕರಹಿತ ಜೀವನವಾಗಿತ್ತುಕಾಂಗ್ರೆಸ್ಸಿಗರು ಸಚಿನ್ ಭಾವಚಿತ್ರಕ್ಕೆ ಆಯಿಲ್ ಸುರಿದು ಪ್ರತಿಭಟಿಸಿದ್ದು ಏಕೆ ಎಂಬ ಯೋಚನೆ ನಮ್ಮಲ್ಲಿ ಮೂಡಬಹುದು.

ನಮಗೆಲ್ಲ ಗೊತ್ತಿರುವ ಹಾಗೆ ಭಾರತದಲ್ಲಿ ಪ್ರತಿದಿನವೂ ಕಾಯ್ದೆಯ ವಿರುದ್ಧವಾಗಿ ದೊಡ್ಡದೊಡ್ಡ ಪ್ರತಿಭಟನೆ ಗಲಭೆ ಗದ್ದಲ ಗಳು ನಡೆಯುತ್ತಿವೆ,
ಸಚಿನ್ ತೆಂಡೂಲ್ಕರ್ ರೈತ ಕಾಯ್ದೆಯ ಪರವಾಗಿ ಮಾತನಾಡಿದ್ದೇ ಪ್ರತಿಭಟನೆಗೆ ಕಾರಣವಾಗಿದೆ.

ಕೊಚ್ಚಿಯಲ್ಲಿ ಸಚಿನ್ ತೆಂಡೂಲ್ಕರ್ ಭಾವಚಿತ್ರ ಹಿಡಿದು ಕೇರಳ ಕಾಂಗ್ರೆಸ್ಸಿಗರು ಸುರಿದು ಪ್ರತಿಭಟನೆ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು