Voter id ಡೌನ್‌ ಲೋಡ್‌ ಮಾಡುವುದು ಹೇಗೆ ? How to download Voter id Card in Kannada

 Voter id ಡೌನ್‌ ಲೋಡ್‌ ಮಾಡುವುದು ಹೇಗೆ ? How to download Voter id Card in Kannada

How to download Voter id Card in Kannada


    ನಾವು ಯಾವುದೇ ರಾಜ್ಯದ ಯಾವುದೇ ವೋಟರ್ ಐಡಿ ಕಾರ್ಡನ್ನು ಕೇವಲ 5 ನಿಮಿಷದಲ್ಲಿ ಡೌನ್ಲೋಡ್ ಮಾಡಬಹುದು
ಮತ್ತು ಹೊಸ ರೀತಿಯ ಪಿವಿಸಿ ವೋಟರ್ ಐಡಿ ಕಾರ್ಡನ್ನು ಹೇಗೆ ಪಡೆದುಕೊಳ್ಳಬಹುದು ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ
ಹಳೆಯ ವೋಟರ್ ಐಡಿ ಇದ್ದವರು ಕೂಡ ಹೊಸ ಕಲರ್ ಐಡಿ ಕಾರ್ಡನ್ನು ಮತ್ತು ಕಳೆದುಹೋದ ವೋಟರ್‌ ಐಡಿ ಕಾರ್ಡ್‌ ಕೂಡ ಪಡೆದುಕೊಳ್ಳಬಹುದು.

ಮೊದಲು ಈ ವೆಬ್‌ ಸೈಟ್‌ ಹೋಗ ಬೇಕು 


Web Sit Link Click Here

2. ನಂತರ ನಿಮ್ಮ ಮೊಬೈಲ್‌ ನಂಬರ್‌ ರಿಜಿಸ್ಟರ್‌ ಮಾಡಿಕೊಳ್ಳಿ

3. Voter ಅನ್ನು ಆಯ್ಕೆ ಮಾಡಿಕೊಳ್ಳಿ ನಂತರ ECI

4.ನಂತರ Upload NVSP  ಅಲ್ಲಿ ನಿಮ್ಮ Voter id ಯನ್ನು ಆಯ್ಕೆ ಮಾಡಿಕೊಳ್ಳಿ


5. ಕೊನೆಯದಾಗಿ 10/- ರೂಪಾಯಿಯ ಶುಲ್ಕವನ್ನು ಪಾವತಿಸಿ ನಿಮ್ಮ ಹೊಸ Voter id Card ಅನ್ನು ಪಡೆದುಕೊಳ್ಳಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು