ಕೋವಿಡ್ ಲಸಿಕೆ ನೋಂದಣಿ ಮಾಡುವಾಗ ಈ ತಪ್ಪಗಳನ್ನು ಮಾಡಬೇಡಿ Fake Covid-19 Vaccine Registration
ಭಾರತದಲ್ಲಿ ಕೊರೊನಾ ವೈರಸ್ ಅಬ್ಬರ ಹೆಚ್ಚಾಗಿರುವ ಸಮಯದಲ್ಲಿ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮವಾದ ವ್ಯಾಕ್ಸಿನೇಷನ್ ಇನ್ ಇಂಡಿಯಾ ಎಂಬ ಯೋಜನೆಯಡಿ ಈಗಾಗಲೇ ಭಾರತ ಸರ್ಕಾರ ಭಾರತದ ನಾಗರಿಕರಿಗೆ ಲಸಿಕೆಯನ್ನು ನೀಡುತ್ತಿದೆ. ಮತ್ತು ಮೇ ಒಂದರಿಂದ ಈಗಾಗಲೇ 18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಲಸಿಕೆಯನ್ನು ನೀಡಲು ಅನುಮೋದನೆಯನ್ನು ನೀಡಲಾಗಿದೆ ಭಾರತದಲ್ಲಿ ಕೋಟ್ಯಂತರ ಮಂದಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ.
Covid-19 ಲಸಿಕೆ ಪಡೆಯುವ ಮುನ್ನ ಒಂದು ಆನ್ಲೈನ್ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕಾಗುತ್ತದೆ ಈ ರಿಜಿಸ್ಟ್ರೇಷನ್ ಗೆ ಕೇಂದ್ರ ಸರ್ಕಾರದ ವತಿಯಿಂದ ಒಂದು ವೆಬ್ಸೈಟನ್ನು ಕೂಡ ಬಿಡುಗಡೆ ಮಾಡಲಾಗಿದೆ. ಅದರ ಮುಖಾಂತರವೇ ಪ್ರತಿಯೊಬ್ಬರು ನೊಂದಣಿಯನ್ನು ಮಾಡಿಕೊಂಡು ಲಸಿಕೆಯನ್ನು ಪಡೆಯುವುದು ನಿಯಮವಾಗಿದೆ.
ಆದರೆ ಇದನ್ನೇ ಕಾರಣವಾಗಿ ಇಟ್ಟುಕೊಂಡ ಕೆಲವರು Fake Covid-19 Vaccine Registration ನಕಲಿ ವೆಬ್ಸೈಟ್ ಮತ್ತು ಆಪ್ ಗಳನ್ನು ಸೃಷ್ಟಿಸಿ ಜನರಿಗೆ ಮೋಸ ಎಸಗುವ ಕೃತ್ಯವನ್ನು ಮಾಡಲಾಗುತ್ತದೆ ಅಂತಹ ವೆಬ್ ಸೈಟ್ ಗಳ ಮುಖಾಂತರ ನೀವೇನಾದರೂ ನೋಂದಣಿಯನ್ನು ಮಾಡಿಕೊಂಡರೆ ನಿಮ್ಮ ಸಂಪೂರ್ಣ ಡಾಟಾವನ್ನು ಹ್ಯಾಕ್ ಮಾಡಿಕೊಳ್ಳಲಾಗುತ್ತಿದೆ.
ಹೀಗಾಗಿ ಕೇಂದ್ರ ಸರ್ಕಾರ ಅಂತಹ ವೆಬ್ಸೈಟ್ ಗಳಿಗೆ ಭೇಟಿ ನೀಡದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ.
ಈ ಕೆಳಗೆ ನೀಡಿರುವ ವೆಬ್ಸೈಟ್ನಲ್ಲಿ ಕರೋನ ಲಸಿಕೆಗೆ ನೋಂದಣಿ ಮಾಡಿಕೊಳ್ಳಲು ಎಂದು ಸರ್ಕಾರ ಸೂಚಿಸಲಾಗಿದೆ.
ಮತ್ತು ನಕಲಿ ವೆಬ್ಸೈಟ್ಗಳು ಕಂಡುಬಂದಲ್ಲಿ ದೂರುಗಳನ್ನು ನೀಡಲು ಮನವಿ ಮಾಡಲಾಗಿದೆ.
REGISTER YOURSELF Click Here
ಪರೀಕ್ಷಾ ಹಗರಣದ ಇತರ ಸೂಚನೆಗಳು ಸಾಮಾಜಿಕ ಮಾಧ್ಯಮ ಜಾಹೀರಾತುಗಳು, ಅನಿರೀಕ್ಷಿತ ಇಮೇಲ್‌ಗಳು ಅಥವಾ ಟೆಲಿಫೋನ್ ಕರೆಗಳ ಮೂಲಕ ಪರೀಕ್ಷೆಯನ್ನು ಉತ್ತೇಜಿಸುವುದು, ಸರ್ಕಾರಿ ಅಧಿಕಾರಿಗಳಂತೆ ನೀವು ಪರೀಕ್ಷೆಯನ್ನು ತೆಗೆದುಕೊಳ್ಳುವ ಅಗತ್ಯವಿರುತ್ತದೆ ಅಥವಾ ಪರೀಕ್ಷೆಯನ್ನು ನಿಗದಿಪಡಿಸಲು ವೈಯಕ್ತಿಕ ಮಾಹಿತಿಯನ್ನು ಕೋರುತ್ತದೆ. ಯಾವುದೇ ರೀತಿಯ ಕರೋನವೈರಸ್ ಪರೀಕ್ಷೆಯ ಬಗ್ಗೆ ವಿಚಾರಿಸುವ ನಿಮ್ಮ ಸ್ವಂತ ಆರೋಗ್ಯ ವೃತ್ತಿಪರರನ್ನು ನೀವು ಸಂಪರ್ಕಿಸದಿದ್ದರೆ ಈ ಪರೀಕ್ಷೆಯ ಕೊಡುಗೆಗಳನ್ನು ಇನ್ನಷ್ಟು ಅನುಮಾನಾಸ್ಪದವಾಗಿ ನೋಡಬೇಕು. ಎಲ್ಲಾ ಪರೀಕ್ಷೆಗಳು ಸ್ವಯಂಪ್ರೇರಿತವಾಗಿವೆ ಎಂದು ಎಫ್‌ಬಿಐ ಹೇಳುತ್ತದೆ, ಆದ್ದರಿಂದ ನೀವು ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದ್ದರೆ ಅದು ಖಂಡಿತವಾಗಿಯೂ ನಿಮ್ಮ ಪಿಐಐ ಅನ್ನು ಹಗರಣ ಮಾಡಲು ಪ್ರಯತ್ನಿಸುತ್ತಿದೆ.
0 ಕಾಮೆಂಟ್‌ಗಳು