ಮಹಿಳೆಯರಿಗೆ ಬಂಪರ್ ಆಫರ್ ಉಚಿತ 30,000/- ಕೊಡುಗೆ ನೀಡಲು ರಾಜ್ಯ ಸರ್ಕಾರ ಚಿಂತನೆ ನೆಡೆಸುತ್ತಿದೆ. ಅದರ ಸಂಪೂರ್ಣ ಮಾಹಿತಿ ಈ ಕೆಳಗಿದೆ .
ಯೋಜನೆಗಳು :-
1.ಚೇತನ ಯೋಜನೆ
2.ಧನಶ್ರೀ ಯೋಜನ
3.ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ
1. ಚೇತನ ಯೋಜನೆ
ಚೇತನ ಯೋಜನೆಯಡಿ ಮಹಿಳೆಯರ ಸ್ವ ಉದ್ಯೋಗ ಕೈಗೊಳ್ಳಲು 30,000 ರೂ ನೀಡಲಾಗುವುದು.
2. ಧನಶ್ರೀ ಯೋಜನೆ
ಯೋಜನೆಯಡಿಯಲ್ಲಿ ಮಹಿಳೆಯರು ಸ್ವ ಉದ್ಯೋಗ ಕೈಗೊಳ್ಳಲು 30,000 ರೂ ಪ್ರೋತ್ಸಾಹಧನ ನೀಡಲಾಗುವುದು.
3. ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ
ಈ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸ್ವಯಂ ಉದ್ಯೋಗ ರೂಪಿಸಿಕೊಳ್ಳಲು 30,000 ಸದನ ನೀಡಲಾಗುವುದು
ಸ್ವಯಂ ಉದ್ಯೋಗ ಚಿಕ್ಕಪುಟ್ಟ ವ್ಯಾಪಾರ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮಹಿಳೆಯರು ಆರ್ಥಿಕ ಚಟುವಟಿಕೆಯಲ್ಲಿ ಮುಂದೆ ಬರಲು ಹೆಚ್ಚಿನ ಪ್ರೋತ್ಸಾಹ ನೀಡಲು ಯೋಜನೆಯನ್ನು ಜಾರಿಗೆ ತರಲಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಯೋಜನೆಯನ್ನು ಪಡೆದುಕೊಳ್ಳಲು ಬೇಕಾದ ದಾಖಲೆಗಳ ವಿವರ.
1. ಆಧಾರ್ ಕಾರ್ಡ್
2. ಇನ್ಕಮ್
3. ಬಿಪಿಎಲ್ ಕಾರ್ಡ್
4. ಬ್ಯಾಂಕ್ ಪಾಸ್ ಬುಕ್
5. 4 ಫೋಟೋಸ್
6. ಯಾವ ಬಿಸಿನೆಸ್ ಮಾಡುತ್ತೇವೆ ಎಂದು ಅದರ ಬಗ್ಗೆ ಒಂದು ಯೋಜನಾ ಪತ್ರ
ಈ ಎಲ್ಲಾ ದಾಖಲೆಗಳನ್ನು ಲಗತ್ತಿಸಿ ನಿಮ್ಮ ವಲಯಕ್ಕೆ ಬರುವಂತಹ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ CSC (common service centre) ಗೆ ಬೇಟಿ ಕೊಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಿ ಹಣ ಸಹಾಯ ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿರಿ : ಕರ್ನಾಟಕ ಮುಖ್ಯ ಅನಿಲ ಭಾಗ್ಯ ಯೋಜನೆ
0 ಕಾಮೆಂಟ್‌ಗಳು