ಪಿ ಎಂ ಕನ್ಯಾ ಯೋಜನೆ ಬಗ್ಗೆ ತಿಳಿಯಲೇ ಬೇಕಾದ ಸಂಗತಿ

Breaking News : ಪಿ ಎಂ ಕನ್ಯಾ ಯೋಜನೆ ಬಗ್ಗೆ ತಿಳಿಯಲೇ ಬೇಕಾದ ಸಂಗತಿ


    ಪ್ರಧಾನಮಂತ್ರಿ  ಕನ್ಯಾ ಯೋಜನೆ ಅಡಿಯಲ್ಲಿ ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಪ್ರತಿತಿಂಗಳು 2000 ರೂಪಾಯಿ ರೂಪಾಯಿ ನೇರವಾಗಿ ನಿಮ್ಮ ಖಾತೆಗೆ ಜಾರಿಗೆ ತಂದಿರುವ ಪಿಎಂ ಕನ್ಯಾ ಯೋಜನೆ ಪಡೆಯಲು ಮಾಹಿತಿ ಅರ್ಜಿಯನ್ನು CSC ಗೆ ಹೋಗಿ ಸಲ್ಲಿಸಬೇಕು ಸಲ್ಲಿಸಿದ ನಂತರ ನಿಮಗೆ ಒಂದು ರಶೀದಿ ಕೊಡುತ್ತಾರೆ ಅದನ್ನು ಹೋಗಿ ಪ್ರಧಾನ ಮಂತ್ರಿ ಕನ್ಯಾ ಆಯುಷ್ ಯೋಜನೆ ಅರ್ಜಿ ಸಲ್ಲಿಸಿ ನಿಮ್ಮ ಹೆಣ್ಣು ಮಕ್ಕಳ ಭವಿಷ್ಯ ರೂಪಿಸಿಕೊಳ್ಳಬಹುದು. ಇಂತಹ ಅನೇಕ ಗಾಳಿ ಸುದ್ದಿಗಳು ಕರೋನಾ ಬಿಕ್ಕಟ್ಟಿನ ಮಧ್ಯೆ, ಜನರನ್ನು ಆಕರ್ಷಿಸುವ ಸಂದೇಶವು ಸಾಮಾಜಿಕ ಮಾಧ್ಯಮಗಳ ಮೂಲಕ ವೈರಲ್ ಆಗುತ್ತಿದೆ. ವೈರಲ್ ಸಂದೇಶದಲ್ಲಿ, ಕೇಂದ್ರ ಸರ್ಕಾರವು ಪಿಎಂ ಕನ್ಯಾ ಆಯುಷ್ ಯೋಜನೆ (ಪಿಎಂ ಕನ್ಯಾ ಯೋಜನೆ) ಅಡಿಯಲ್ಲಿ ಪ್ರತಿ ಮಗುವಿಗೆ 2,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತಿದೆ ಎಂದು ಹೇಳಲಾಗಿದೆ. ಈ ಯೋಜನೆಯಡಿ, ಸರ್ಕಾರವು ಈ ಹಣವನ್ನು ನೇರವಾಗಿ ಪ್ರತಿ ಮಗುವಿನ ಖಾತೆಗೆ (ಡಿಬಿಟಿ) ವರ್ಗಾಯಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಸವಲತ್ತಿನ ಉಪಯೋಗ ಪಡೆದುಕೊಂಡು ನಿಮ್ಮ ಹೆಣ್ಣು ಮಕ್ಕಳ ಭವಿಷ್ಯ ರೂಪಿಸಿಕೊಳ್ಳಿ ಹಾಗೂ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ ಕಾಮೆಂಟ್ ಮೂಲಕ.

ಈ ಹಿಂದೆ, ಇದೇ ರೀತಿಯ ವದಂತಿಯು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಲ್ಯಾಣ್ ಆಶೀರ್ವಾದ್ ಯೋಜನೆಯಡಿ ಹೆಣ್ಣು ಮಕ್ಕಳಿಗೆ 2,000 ರೂಪಾಯಿಗಳನ್ನು ನೀಡುತ್ತಿದೆ ಎಂದು ಹಬ್ಬಿತ್ತು. ಲಾಕ್ ಡೌನ್ ಸಮಯದಲ್ಲಿ ಕೇಂದ್ರ ಸರ್ಕಾರದ ಹೆಸರಿನಲ್ಲಿ ಈ ಸುದ್ದಿ ವೈರಲ್ ಆಗಿತ್ತು.  ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಯೋಜನೆ ಇಲ್ಲ.
ಪ್ರಧಾನ ಮಂತ್ರಿ ಕನ್ಯಾ ಆಯುಷ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಪ್ರತಿ ಮಗುವಿಗೆ 2,000 ರೂಪಾಯಿಗಳನ್ನು ನೀಡುತ್ತಿದೆ ಎಂದು ವೈರಲ್ ಸಂದೇಶ ಹೇಳಿಕೊಂಡಿದೆ, ಯೋಜನೆಯ ಲಾಭ, ಅರ್ಹತಾ ಮಾನದಂಡ, ಯೋಜನೆಯ ಪ್ರಮುಖ ಲಕ್ಷಣಗಳು, ಅರ್ಜಿ ಸ್ಥಿತಿ, ಅರ್ಜಿ ಪ್ರಕ್ರಿಯೆ ಮತ್ತು ಹೆಚ್ಚಿನವುಗಳ ಬಗ್ಗೆ ನಾವು ಸಂಕ್ಷಿಪ್ತ ಮಾಹಿತಿಯನ್ನು ಒದಗಿಸುತ್ತೇವೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು