‌ಕಾರ್ಮಿಕ ಇಲಾಖೆಯಿಂದ ನೊಂದಾಯಿತ ನಿರ್ಮಾಣ ಕಾರ್ಮಿಕರಿಗೆ ಸಹಾಯಧನ 50000/-

ನೊಂದಾಯಿತ ನಿರ್ಮಾಣ ಕಾರ್ಮಿಕರ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ನೀಡುವ ಸಹಾಯಧನ

ಕಾರ್ಮಿಕ ಇಲಾಖೆ ಸಹಾಯಧನ


ಮಂಡಳಿಯ ಕಾರ್ಯದರ್ಶಿ ಅಥವಾ ಮಂಡಳಿಯ ಪರವಾಗಿ ನೇಮಕವಾದ ಅಧಿಕೃತ ಅಧಿಕಾರಿಯು ಮರಣಕ್ಕೀಡಾದ ನಿರ್ಮಾಣ ಕಾರ್ಯಕ್ರಿಯೆ ರೂ - 4,000 ಗಳನ್ನು ಹಾಗೂ ಮರಣದಿಂದ ಕುಟುಂಬದಲ್ಲಿ ಆಗುವ ಆರ್ಥಿಕ ಸಂಕಷ್ಟಗಳನ್ನು ಸಂಕಷ್ಟವನ್ನು ಎದುರಿಸಲು ಅನುಗ್ರಹ ರಾಶಿ ರೂ - 50,000 ಗಳನ್ನು ಶಾಸನಬದ್ಧ ನಾಮನಿರ್ದೇಶಿತ ನಿಗೆ ಮಂಜೂರು ಮಾಡುವುದು ಅಂದಾ ಹಿತ ನಿರ್ಮಾಣ ಕಾರ್ಮಿಕರ ನಾಮ ನಿರ್ದೇಶಿತ ಮರಣ ಪ್ರಮಾಣಪತ್ರ ಹಾಗೂ ಮೂಲ ಗುರುತಿನ ದಾಖಲೆಗಳನ್ನು ಸಲ್ಲಿಸಬೇಕು.


ದಾಖಲೆಗಳು ಈ ಕೆಳಕಂಡಂತಿವೆ


ಅರ್ಜಿದಾರರು ಅರ್ಜಿಯನ್ನು ನಮೂನೆ - XVlll ರಲ್ಲಿ ಸಲ್ಲಿಸುವುದು.

ಮೂಲ ಗುರುತಿನ ಚೀಟಿಯನ್ನು ನೀಡತಕ್ಕದ್ದು.

ಫಲಾನುಭವಿ ಮರಣ ಹೊಂದಿದ ಸಂದರ್ಭದಲ್ಲಿ ಪಲಾನುಭವಿಯ ನಾಮನಿರ್ದೇಶಿತರು ಬ್ಯಾಂಕ್ ಪಾಸ್ ಬುಕ್ ಪುಸ್ತಕದ ಛಾಯಾಪ್ರತಿ ನೀಡತಕ್ಕದ್ದು.

ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಲು ಪಟ್ಟ ಮರಣ ಪ್ರಮಾಣ ಪತ್ರ ನೀಡತಕ್ಕದ್ದು.

ರೇಷನ್ ಕಾರ್ಡ್ ನೀಡತಕ್ಕದ್ದು.

ಆಧಾರ್ ಕಾರ್ಡ್ ನೀಡತಕ್ಕದ್ದು.



ನಾಮ ನಿರ್ದೇಶಿತರ (ನಾಮಿನಿ) ಭಾವಚಿತ್ರವಿರುವ ಗುರುತುಚೀಟಿ (ಯಾವುದಾದರೊಂದು )ಛಾಯಾಪ್ರತಿ ನೀಡತಕ್ಕದ್ದು.

ಫಲಾನುಭವಿ ಮರಣವಾದ ದಿನದಿಂದ ಒಂದು ವರ್ಷದೊಳಗೆ ಅರ್ಜಿಯನ್ನು ಸಲ್ಲಿಸುವುದು.

ವಂತಿಗೆ ಪ್ರಮಾಣಪತ್ರವನ್ನು ಹಿರಿಯ / ಕಾರ್ಮಿಕ ನಿರೀಕ್ಷಕರಿಂದ ಸಲ್ಲಿಸುವುದು.

ಅಜ್ಜಿ ಪ್ರಕ್ರಿಯೆ ಮತ್ತು ಪರಿಶೀಲನೆ (ಅಗತ್ಯವಿದ್ದಲ್ಲಿ )ಹಿರಿಯ /  ಕಾರ್ಮಿಕ ನಿರೀಕ್ಷಕರಿಂದ ನಡೆಸಲಾಗುವುದು.

ಸಹಾಯಕ ಕಾರ್ಮಿಕ ಆಯುಕ್ತರಿಂದ ಪರಿಶೀಲನೆ ಮತ್ತು ಅನುಮೋದನೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು