ದ್ವಿಚಕ್ರ ವಾಹನಕ್ಕೂ ಇನ್ನು ಮುಂದೆ ಏರ್ ಬ್ಯಾಗ್ ವ್ಯವಸ್ಥೆ !

 ದ್ವಿಚಕ್ರ ವಾಹನಕ್ಕೂ ಇನ್ನು ಮುಂದೆ ಏರ್ ಬ್ಯಾಗ್ ವ್ಯವಸ್ಥೆ ! Air Bag For Bike

Air bags for Bike



ಸ್ಕೂಟರ್ ಮತ್ತು ಮೋಟಾರ್ಸೈಕಲ್ ಗಳಂತಹ ದ್ವಿಚಕ್ರ ವಾಹನಗಳ ಸವಾರರು ಸುರಕ್ಷತೆಗಾಗಿ ಕಾರುಗಳಲ್ಲಿ ಇರುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಪಿಯಾಜ್ಜಿಯೋ ಸಮೂಹವು ವಾಹನ ಸುರಕ್ಷಾ ಸಾಧನಗಳ ಕಂಪನಿ ಆಟೋಲಿವ್ ನೊಂದಿಗೆ ಸಂಬಂಧ ಒಪ್ಪಂದ ಮಾಡಿಕೊಂಡಿದೆ .


ಮಿಲಿ ಸೆಕೆಂಡ್ ಅವಧಿಯೊಳಗೆ ಹೇರ್ ಬ್ಯಾಗ್ ತೆಗೆದುಕೊಂಡು ಚಾಲಕರು ಹಾಗೂ ಸಿಬ್ಬಂದಿ ಅವರಿಗೆ ರಕ್ಷಣೆ ಒದಗಿಸಲಿದೆ ವಾಹನದ ಚೌಕಟ್ಟಿನ ಮೇಲ್ಭಾಗದಲ್ಲಿ ಏರ್ ಬ್ಯಾಗ್ ಅಳವಡಿಸಲಾಗುತ್ತದೆ ಅವಗಡ ಸಂಬಂಧಿಸಿದ ಮಿಲಿ ಸೆಕೆಂಡ್ ಒಳಗೆ ಅದು ಕಾರ್ಯಾಚರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಆಟೋಲಿವ್ ಈಗಾಗಲೇ ಸುಧಾರಿತ ಸಿಮ್ಯುಲೇಶನ್ ಸಾಧನಗಳಿಂದ ಇಂಥ ಅಂಗಗಳ ಆರಂಭಿಕ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದೆ. ಅಲ್ಲದೆ, ಉತ್ಪನ್ನದ ಪೂರ್ಣಪ್ರಮಾಣದ ಪರೀಕ್ಷೆಯನ್ನು ನಡೆಸಿದೆ. ಪಿಯಾಜ್ಜಿಯೋ  ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಏರ್ ಬ್ಯಾಗನ್ನು ಇನ್ನಷ್ಟು ಅಭಿವೃದ್ಧಿ ಸಲುಗೆ ನೆರವಾಗಲಿದೆ.

ಸದ್ಯೋಭವಿಷ್ಯದಲ್ಲಿ ವಾಣಿಜ್ಯ ಮಟ್ಟದಲ್ಲಿ ಅದರ ಉತ್ಪಾದನೆಗೆ ಕೂಡ ಅದು ಸಹಾಯಕವಾಗಲಿದೆ. ಹೆಚ್ಚು ಅಪಘಾತ ನಡೆಯುವ ರಸ್ತೆಗಳಲ್ಲಿ ಸಾಗುವ ದ್ವಿಚಕ್ರ ವಾಹನಗಳ ಸವಾರರಿಗೆ ಉತ್ತಮ ಸುರಕ್ಷತೆ ಒದಗಿಸುವುದು ಏರ್ ಬ್ಯಾಗ್ ನ ಗುರಿಯಾಗಿದೆ .


ಈ ಸುರಕ್ಷತೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು