ಚಿಕ್ಕಮಗಳೂರು ನಗರಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್
ಕಳೆದ ಎರಡೂವರೆ ವರ್ಷದಿಂದ ನ್ಯಾಯಾಲಯದ ಅಂಗಳದಲ್ಲಿದ್ದ ಚಿಕ್ಕಮಗಳೂರು ನಗರಸಭೆ ಚುನಾವಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.
35 ವಾರ್ಡ್ ಗಳಲ್ಲಿ ಚುನಾವಣೆ ನಡೆಯಲಿದ್ದು
ಡಿಸೆಂಬರ್ 15ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ.
ಡಿಸೆಂಬರ್ 27ಕ್ಕೆ ಚುನಾವಣೆ ಮತ್ತು ಡಿಸೆಂಬರ್ 30ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.
ವಾರ್ಡ್ ಮೀಸಲಾತಿಯನ್ನು ಈ ಕೆಳಗೆ ನೀಡಲಾಗಿದೆ.
ಅದರಂತೆ ರಾಜ್ಯದಲ್ಲಿ ಚಿಕ್ಕಮಗಳೂರು ತುಮಕೂರು ವಿಜಯನಗರ ಗದಗ ದ ನಗರಸಭೆ ಚುನಾವಣೆ ಘೋಷಣೆಯಾಗಿದ್ದು ಮತ್ತು ಬೆಳಗಾವಿ ಧಾರವಾಡ ಹಾವೇರಿಯ ಪುರಸಭೆ ಚುನಾವಣೆಗಳು ಘೋಷಣೆಯಾಗಿವೆ.
ಮತ್ತೆ ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ ಎಲ್ಲಾ ಲಕ್ಷಣಗಳು ಗರಿಗೆದರಿವೆ.
0 ಕಾಮೆಂಟ್‌ಗಳು