ಸುಜ್ಞಾನ ನಿಧಿ ಶಿಷ್ಯವೇತನ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ Dharmasthala Sujnana Nidhi scholarship online
ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವು SKDRDP ( ಧರ್ಮಸ್ಥಳ ಅಭಿವೃಧ್ದಿ ಯೋಜನೆ) ಸುಮಾರು 8000 ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳು ಮುಕ್ತವಾಗಿದೆ.
2021 - 22 ನೇ ಸಾಲಿಗೆ ಸುಜ್ಞಾನ ನಿಧಿ ಶಿಷ್ಯವೇತನ ವನ್ನು ಪಡೆಯಲು ಈ ಕೆಳಗಿನ ನಿಯಮಗಳನ್ನು ಅನುಸರಿಸಬೇಕು Dharmasthala Sujnana Nidhi scholarship online
1. ಶಿಷ್ಯವೇತನ ಪಡೆದ ನಂತರ ವಿನಾಕಾರಣ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡ ಮುಂದಿನ ತರಗತಿಗೆ ಹೋಗಲು ಅರಿವಿಲ್ಲದಂತೆಯೇ ಅಂತೆಯೇ ಶಿಕ್ಷಣವನ್ನು ಮಧ್ಯದಲ್ಲೇ ಕೈಬಿಟ್ಟು ಬೇರೆ ಶಿಕ್ಷಣಕ್ಕಾಗಿ ಬೇರೆ ಹೊತ್ತಿಗಾಗಲೇ ಸೇರುವ ವಿದ್ಯಾರ್ಥಿಗಳಿಗೆ ಜ್ಞಾನನಿಧಿಯನ್ನು ಮುಂದುವರೆಸಲಾಗುವುದು.
2. ಯೋಜನೆಯ ಕಾರ್ಯಕರ್ತರ ಹಾಗೂ ಕಾಯಂ ಸಿಬ್ಬಂದಿಗಳ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಲಭ್ಯವಿರುವುದಿಲ್ಲ.
3. ಸುಜ್ಞಾನ ನಿಧಿ ಶಿಷ್ಯವೇತನವು ಎಸ್.ಎಸ್.ಎಲ್ಸಿ , ಪಿ.ಯು.ಸಿ ಪದವಿ ಬಿ.ಬಿ.ಎಂ, ಬಿ.ಸಿ.ಎ , ಬಿ.ಎಸ್ಸಿ ,ಬಿ.ಕಾಂ , ಎಂ.ಕಾಂ ,ಎಂ. ಡಿ. ಎಂ ಎಸ್ .ಸಿ ಬಿ.ಎ. ಎಂ.ಎಸ್ ಎಂ.ಸಿ.ಎ ಪೋಸ್ಟ್ ಪಿ. ಎಸ್. ಸಿ ನರ್ಸಿಂಗ್ ಹಾಗೂ ಇತರ ಡಿಗ್ರಿ ಕೋರ್ಸ್ಗಳ ಶಿಕ್ಷಣಗಳಿಗೆ ಅನ್ವಯಿಸಲು ಆಗುವುದಿಲ್ಲ.
4. LATERAL ENTRY ಮೂಲಕ ಎರಡನೇ ವರ್ಷದ ಕೋರ್ಸಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ನೀಡಲಾಗುವುದಿಲ್ಲ.
5. ಅಂಚೆ ತೆರಪಿನ ಮೂಲಕ ದೂರ ಶಿಕ್ಷಣ ಪಡೆಯುವ ವಿದ್ಯಾರ್ಥಿ ನೀ ಗಳಿಗೆ ಶಿಷ್ಯವೇತನ ಪಡೆಯಲು ಅವಕಾಶ ಇರುವುದಿಲ್ಲ.
6. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಟ್ರಸ್ಟ್ ನೀಡುವ ಶಿಷ್ಯ ವೇತನ ಪಡೆಯುವ ವಿದ್ಯಾರ್ಥಿ ನಿಗಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಪಡೆಯಲು ಅವಕಾಶ ಇರುವುದಿಲ್ಲ.
7. ಒಂದು ವರ್ಷದ ಅವಧಿಯ ಕೋರ್ಸಿನ ವಿದ್ಯಾರ್ಥಿಗಳಿಗೆ ಅರ್ಜಿ ಹಾಕಲು ಅವಕಾಶ ಇರುವುದಿಲ್ಲ.
8. ಯಾವುದೇ ರೀತಿಯ correspondence ಕೋರ್ಸ್ ಗಳಿಗೆ ಸುಜ್ಞಾನನಿಧಿ ಪಾವತಿಸಲಾಗುವುದಿಲ್ಲ .
9. ತಾಂತ್ರಿಕ ವೃತ್ತಿಪರ ಕೋರ್ಸಿಗೆ ಒಂದು ಬಾರಿ ಶಿಷ್ಯವೇತನ ಪಡೆದವರು ಎರಡನೇ ಬಾರಿಗೆ ಇತರ ಕೋರ್ಸುಗಳ ಅಧ್ಯಯನಕ್ಕೆ ಶಿಷ್ಯವೇತನ ಪಡೆಯಲು ಅರ್ಹರಾಗಿರುವುದಿಲ್ಲ.
2021 - 22 ನೇ ಸಾಲಿಗೆ ಸುಜ್ಞಾನ ನಿಧಿ ಶಿಷ್ಯವೇತನ ವನ್ನು ಪಡೆಯಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು
1. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿಸುತ್ತಿರುವ ಪ್ರಕರಣಗಳಲ್ಲಿ ಪ್ರಾರಂಭಿಸಲಾದ ಸಂಘದ ಸದಸ್ಯರಾಗಿದ್ದು ವ್ಯವಹಾರದಲ್ಲಿ ಎಸ್ ಎ ಮತ್ತು ಬಿ ಕ್ಷಣಿ ಯಲ್ಲಿರುವ ಗುಂಪುಗಳ ಸದಸ್ಯರ ಮಕ್ಕಳು ಅರ್ಜಿ ಸಲ್ಲಿಸಬಹುದು.
2. ತಂದೆ-ತಾಯಿ ಅಥವಾ ಒಂದೇ ಮನೆಯಲ್ಲಿ ವಾಸ ಮಾಡುವ ಒಂದೇ ರೇಷನ್ ಕಾರ್ಡ್ ಹೊಂದಿರುವ ಯಾವುದೇ ಸದಸ್ಯರು ಕಡ್ಡಾಯವಾಗಿ ಸಂಘದ ಸದಸ್ಯರಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
3. ಹಳೆಯ ಸಂಘ ಬರ್ಕಾಸ್ ತಗೊಂಡು ಹೊಸ ಸಂಘಕ್ಕೆ ಸೇರ್ಪಡೆಯಾಗಿ ಕಡ್ಡಾಯವಾಗಿ ಒಂದು ವರ್ಷ ಸಂಪೂರ್ಣ ಗೊಂಡಿರುವ ಸಂಘದ ಸದಸ್ಯರ ಮಕ್ಕಳು ಅರ್ಜಿ ಅರ್ಜಿ ಸಲ್ಲಿಸಬಹುದು .
4. ಒಂದು ಕುಟುಂಬದಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ ನೀಡಲಾಗುವುದು.
5.ಅರ್ಹ ಮಕ್ಕಳು ಎಸ್ಸೆಸ್ಸೆಲ್ಸಿ ಪಿಯುಸಿ ಅಥವಾ ಹರಹರ ಕೋರ್ಸಿನ ಸೇರ್ಪಡೆಗೆ ನಿಗದಿಪಡಿಸಿದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ.
6, ಪ್ರಥಮ ವರ್ಷದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ವಿದ್ಯಾರ್ಥಿಯು ಸಂಬಂಧಿಸಿದ ಕೋರ್ಸಿಗೆ 2021 - 22 ನೇ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಅಥವಾ ಮೊದಲನೆಯ ಸೆಮಿಸ್ಟರ್ ಗೆ ಸೇರ್ಪಡೆಗೊಂಡಿಲ್ಲ ಬೇಕು.
7. ಆಯ್ಕೆಯಾದ ವಿದ್ಯಾರ್ಥಿ / ನೀಯು ರಾಷ್ಟ್ರೀಕೃತ ಬ್ಯಾಂಕಿನ ಉಳಿತಾಯ ಖಾತೆಯನ್ನು ಹೊಂದಿರಬೇಕು (ಸುಜ್ಞಾನನಿಧಿ website ನಲ್ಲಿ ದಾಖಲಾಗಿರುವ ಬ್ಯಾಂಕಲ್ಲಿ ಪುಸ್ತಕ ಹೊಂದಿದವರಿಗೆ ಮಾತ್ರ ಅವಕಾಶ) upload ಮಾಡುವ ಬ್ಯಾಂಕ್ ಪಾಸ್ ಪುಸ್ತಕದಲ್ಲಿ ಬ್ಯಾಂಕ್ ವ್ಯವಸ್ಥಾಪಕರ ಸಹಿ ಮತ್ತು ಮುದ್ರೆ ಕಡ್ಡಾಯವಾಗಿ ಇರಬೇಕು. ಸದ್ರಿ ಖಾತೆಯಲ್ಲಿ ವ್ಯವಹಾರಗಳು ಪ್ರಸ್ತುತ ಮೂರು ತಿಂಗಳಿನಿಂದ ಚಾಲ್ತಿಯಲ್ಲಿರಬೇಕು. ಕೈಬರಹದ ಖಾತೆ ಸಂಖ್ಯೆ ಬ್ರಾಂಚ್ ಹೆಸರು ಮತ್ತು IFSC CORD ನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
8. ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
9. ಸುಜ್ಞಾನ ನಿಧಿ ಶಿಷ್ಯವೇತನ ವು ಕೆಲವು ಆಯ್ದ ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ಮಾತ್ರ ನೀಡಲಾಗುವುದು.
ವಿಶೇಷ ಸೂಚನೆ ;-
ಈ ಮೇಲಿನ ಕೋರ್ಸ್ಗಳು ಎರಡರಿಂದ ಐದು ವರ್ಷದ ಅವಧಿಯ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಗಳಿಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಆಯ್ಕೆ ಮಾಡಿರುತ್ತಾರೆ. ಇದರಲ್ಲಿ ಕೆಲವು ಕೋರ್ಸ್ಗಳು SSLC ನಂತರ ಮಾಡಬಹುದಾಗಿದೆ ಇನ್ನು ಕೆಲವು ಕೋರ್ಸ್ಗಳು PUC ಹಾಗೂ DIGREE ವ್ಯಾಸಂಗದ ನಂತರ ಮಾಡಬಹುದಾಗಿದೆ ಹಾಗಾಗಿ ವಿದ್ಯಾರ್ಥಿಗಳು ಆಯ್ಕೆಮಾಡಿದ ಕೋರ್ಸನ್ನು ಮಧ್ಯದಲ್ಲಿ ಬದಲಾಯಿಸಲು ಅವಕಾಶವಿಲ್ಲ ಮೇಲೆ ಉಲ್ಲೇಖಿಸಿರುವ ಕೋರ್ಸ್ಗಳನ್ನು ಹೊರತುಪಡಿಸಿ ಯಾವುದೇ ಇತರ ಕೋರ್ಸ್ಗಳಿಗೆ ಶಿಷ್ಯವೇತನ ನೀಡಲಾಗುವುದಿಲ್ಲ .
ಈ ಮೇಲೆ ತಿಳಿಸಿರುವ ಮಾಹಿತಿ ಸೂಚನೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸುವುದು, ಪೂರಕ ದಾಖಲೆಗಳು ಇಲ್ಲದ ಅಸಮರ್ಪಕ ಅರ್ಜಿಗಳನ್ನು ನೇರವಾಗಿ reject ಮಾಡಲಾಗುವುದು. ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಆದ್ಯತೆ ನೀಡಲಾಗುವುದು ಪ್ರಸ್ತುತ ವರ್ಷದಲ್ಲಿ ವಿದ್ಯಾರ್ಥಿಗಳಿಂದ ಅರ್ಜಿ ಸಮುದಾಯ ವಿಭಾಗಕ್ಕೆ ಬಂದ ದಿನಾಂಕದಿಂದ ಶಿಷ್ಯವೇತನ ಪಾವತಿಸಲಾಗುವುದು.
ಷರತ್ತುಗಳು ಮತ್ತು ನಿಯಮಗಳು ಅನ್ವಯಿಸುತ್ತದೆ
Websiteನಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಗಮನಿಸಬೇಕಾದ ಅಂಶಗಳು :-
ಸುಜ್ಞಾನ ನಿಧಿ ಶಿಷ್ಯವೇತನ ಪಡೆಯ ಬಯಸುವ ವಿದ್ಯಾರ್ಥಿಗಳು online ಮೂಲಕ ಅರ್ಜಿ ಸಲ್ಲಿಸ ಬೇಕಾಗಿರುವುದರಿಂದ, website ನಲ್ಲಿ ಕೆಲವೊಂದು ದಾಖಲೆಗಳು upload ಮಾಡುವ ಅವಶ್ಯಕತೆ ಇದ್ದು ದಾಖಲಾತಿಗಳ ಮೂಲಪ್ರತಿಯನ್ನು (original copy ) scan ಮಾಡಿಕೊಂಡು ವಿವರಗಳನ್ನು ಗಮನಿಸಿಕೊಂಡ ನಂತರವೇ upload ಮಾಡಿ submit ಕೊಡುವುದು, upload ಮಾಡುವ ದಾಖಲಾತಿಗಳು ಸ್ಪಷ್ಟವಾಗಿ ಕಾಣುವಂತಿರಬೇಕು ಅರ್ಜಿ ಭರ್ತಿಗೊಳಿಸಿದ ನಂತರ ಎಲ್ಲಾ ದಾಖಲೆಗಳು ಸರಿಯಾಗಿದೆ ಎಂದು ಖಾತ್ರಿಪಡಿಸಿಕೊಂಡು ಕಳಿಸಿಕೊಡುವುದು. ಯಾವುದೇ ತಪಾವತುಗಳು ಸರಿಯಾಗಿದೆಯೋ? ಬಾರದ ರೀತಿಯಲ್ಲಿ ಅರ್ಜಿಯನ್ನು ಭರ್ತಿ ಗೊಳಿಸುವುದು ಒಮ್ಮೆ ನಲ್ಲಿ ಎಂಟ್ರಿ ಮಾಡಿ ಕಳಿಸಿಕೊಟ್ಟ ನಂತರ ಮತ್ತೆ ಕರೆಕ್ಷನ್ ಮಾಡಲು ಅವಕಾಶ ಇರುವುದಿಲ್ಲ.
Online ಮೂಲಕ ಹೊಸ ಅರ್ಜಿ ಸಲ್ಲಿಸಲು 30 -11 -2021 ಕ್ಕೆ ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. 9591770660
ಮಾಹಿತಿಗಾಗಿ ಓದಿರಿ : ಗ್ರಾಮ ಓನ್ ಫ್ರಾಂಚೈಸಿ ಪಡೆಯಿರಿ ಉತ್ತಮ ಆದಾಯ ಗಳಿಸಿ
0 ಕಾಮೆಂಟ್‌ಗಳು