ಲಘುವಾಹನಗಳಿಗೆ 30 ದಿನಗಳ ಕಾಲ ಉಚಿತವಾಗಿ ತರಬೇತಿ ನೀಡಲಾಗುವುದು Free Light Vehicle Training Karnataka

 2022 - 23 ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ : ಪ್ರಾದೇಶಿಕ ತರಬೇತಿ ಕೇಂದ್ರ

Free Light Vehicle Training Karnataka

ಲಘುವಾಹನ ಭಾರಿ ವಾಹನಗಳಿಗೆ 30 ದಿನಗಳ ಕಾಲ ಉಚಿತವಾಗಿ ತರಬೇತಿ ನೀಡಲಾಗುವುದು Free Light Vehicle Training Karnataka


ಆಸಕ್ತ ಯುವಕ-ಯುವತಿಯರಿಗೆ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ  ವಸತಿ ಸಹಿತ ಉಚಿತ ಚಾಲನಾ  ತರಬೇತಿಯನ್ನು ನೀಡಲಾಗುವುದು

ತರಬೇತಿ ವಿವರ


ಭಾರಿ ವಾಹನ ಚಾಲನಾ ತರಬೇತಿ  30 ದಿನಗಳು

ವಸತಿ ಸಹಿತ ಉಚಿತ ತರಬೇತಿ

ಭಾರಿ ವಾಹನ ಚಾಲನಾ ತರಬೇತಿಗೆ ಬೇಕಾಗಿರುವ ಅರ್ಹತೆಗಳು ಮತ್ತು ದಾಖಲಾತಿಗಳು :-

1. ಎಸ್ .ಎಸ್. ಎಲ್ .ಸಿ ಉತ್ತೀರ್ಣ ಹೊಂದಿರುವ ಬಗ್ಗೆ  ಅಂಕಪಟ್ಟಿ
2. ಆಧಾರ್ ಕಾರ್ಡ್
3.  ಚಾಲ್ತಿ ಇರುವ ಆದಾಯ ಮತ್ತು  ಜಾತಿ ಪ್ರಮಾಣ ಪತ್ರ
4. ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ಮೀರಿರಬಾರದು
5. 8 ಪಾಸ್ ಪೋರ್ಟ್  ಅಳತೆಯ ಫೋಟೋಗಳು
6. www.kaushalkar.com ಅರ್ಜಿ ಸಲ್ಲಿಸುವಾಗ
    " LIGHT MOTOR VEHICLE DRIVING RESIDENTIAL"
    ಕೌಶಲ್ಯವನ್ನು ಆಯ್ಕೆ ಮಾಡಿಕೊಳ್ಳುವುದು

ಲಘು ವಾಹನ ಚಾಲನಾ ತರಬೇತಿಗೆ ಬೇಕಾಗಿರುವ ಅರ್ಹತೆಗಳು ಮತ್ತು ದಾಖಲೆಗಳು :-


1. ಎಸ್ .ಎಸ್. ಎಲ್ .ಸಿ ಉತ್ತೀರ್ಣ ಹೊಂದಿರುವ ಬಗ್ಗೆ  ಅಂಕಪಟ್ಟಿ
2. ಆಧಾರ್ ಕಾರ್ಡ್
3.  ಲಘು ವಾಹನ ಚಾಲನಾ ಪರವಾನಗಿ ಪಡೆದು ಕನಿಷ್ಠ 1 ವರುಷ    ಪೂರ್ಣಗೊಂಡಿರ ಬೇಕು
4. ಚಾಲ್ತಿ ಇರುವ ಆದಾಯ ಮತ್ತು  ಜಾತಿ ಪ್ರಮಾಣ ಪತ್ರ
5. ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಕನಿಷ್ಠ 21 ವರ್ಷ ಗರಿಷ್ಠ 35 ವರ್ಷ ಮೀರಿರಬಾರದು
6. 8 ಪಾಸ್ ಪೋರ್ಟ್  ಅಳತೆಯ ಫೋಟೋಗಳು
7. www.kaushalkar.com ಅರ್ಜಿ ಸಲ್ಲಿಸುವಾಗ
    " HEAVY PASSENGER DRIVING RESIDENTIAL
    ಕೌಶಲ್ಯವನ್ನು ಆಯ್ಕೆ ಮಾಡಿಕೊಳ್ಳುವುದು

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ದೂರವಾಣಿಗೆ ಸಂಪರ್ಕಿಸಿ

ನೋಂದಣಿಗಾಗಿ :- www.kaushalkar.com


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು