31 ಕ್ಕೆ ಪೆಟ್ರೋಲ್ ಡೀಸೆಲ್ ಸಿಗೋಲ್ಲ : Petrol
ಸಿಬ್ಬಂದಿಗಳ ವೇತನ ಮತ್ತು ಮೊದಲ ಬಾರಿಗೆ ಫಿಲ್ಲಿಂಗ್ ಸ್ವೇಷನ್ ಗೆ ಬಳಸಿದ ಭೂಮಿಯಲ್ಲಿನ ಹೂಡಿಕೆಯ ಮೇಲಿನ ಆದಾಯವನ್ನು ಪರಿಗಣಿಸುವ ಪರೀಕ್ಷಿತ ಸೂತ್ರದ ಅಡಿಯಲ್ಲಿ ರಾಜ್ಯ ತೈಲ ಕಂಪನಿಗಳು ಪೆಟ್ರೋಲ್ ಪಂಪ್ ಡೀಲರ್ ಗಳಿಗೆ ಕಮಿಷನ್ ಅನ್ನು 55% ಹೊರಗೆ ಹೆಚ್ಚಿಸಿತು.
ಸರ್ಕಾರ ಮತ್ತು ತೈಲ ಕಂಪನಿಗಳ ನಿರ್ಧಾರವಾಗಿ ಭಾರತದ ಚಿಲ್ಲರೆ ಮಳಿಗೆಗಳಿಗೆ ಪ್ರಯೋಜನವನ್ನು ನೀಡುತ್ತದೆ ಅವುಗಳಲ್ಲಿ ಹಲವು ನಷ್ಟದಲ್ಲಿ ನಡೆಯುತ್ತಿವೆ ಆದ್ದರಿಂದ ಹೀಗೆ ಮತ್ತೆ ತೈಲ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆಯಾಗಿದೆ ಮತ್ತೆ ಅವರಿಗೆ ಉಂಟಾದ್ದರಿಂದ ಅವರು ಮತ್ತೆ ಬೇಡಿಕೆಗಳನ್ನು ಇಟ್ಟಿದ್ದಾರೆ.
ಆದ್ದರಿಂದ ಪೆಟ್ರೋಲ್-ಡೀಸೆಲ್ ಮಾರಾಟದ ಮೇಲೆ ಕಮಿಷನ್ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟ ಗಾರರು ಒಕ್ಕೂಟ ಮೇ 31ರಂದು ತೈಲ ಕರೆಯಿರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದೆ.
ಹೀಗಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಲಿದೆ ಇಂಧನ ದರ ಏಕಾಏಕಿ ತಿಳಿಸಿದ್ದರಿಂದ ಕೋಟ್ಯಂತರ ರೂ ನಷ್ಟವಾಗುತ್ತಿದೆ ಹಾಗಾಗಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಎಂ. ಬಸವೇ ಗೌಡ ಹೇಳಿದ್ದಾರೆ .
0 ಕಾಮೆಂಟ್‌ಗಳು