SSLC : ಪಾಸ್‌ ಆದ ವಿದ್ಯಾರ್ಥಿಗಳಿಗೆ ಕಾರ್ಮಿಕ ಇಲಾಖೆಯಿಂದ ಸಿಹಿ ಸುದ್ದಿ

 2021-22 ನೇ ಸಾಲಿನ S.S.L.C ಪರೀಕ್ಷೆಯಲ್ಲಿ  ಉತ್ತೀರ್ಣರಾದ ನೊಂದಾಯಿತ ಪಲಾನುಭವಿಯ ಮಕ್ಕಳನ್ನು ಗೌರವಿಸಲು ವಿಶೇಷ ಸಾಧನೆ ಮಾಡಿದ ಮಕ್ಕಳನ್ನು ಕುರಿತು.

SSLC : ಪಾಸ್‌ ಆದ ವಿದ್ಯಾರ್ಥಿಗಳಿಗೆ ಕಾರ್ಮಿಕ ಇಲಾಖೆಯಿಂದ ಸಿಹಿ ಸುದ್ದಿ



    ಪ್ರತಿ ವರ್ಷದಂತೆ ಈ ವರ್ಷವು ಕೂಡ ಕಟ್ಟಡ ಮತ್ತ ಕಾರ್ಮಿಕರ ಇಲಾಖೆ ವತಿಯಿಂದ ನೋಂದಾಯಿತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ,


2021-22 ನೇ ಸಾಲಿನ ಎಸ್ .ಎಸ್ .ಎಲ್. ಸಿ ಪರೀಕ್ಷೆಯ ಪಲಿತಾಂಶ ದಿನಾಂಕ 19-05-2022 ರಂದು ಪ್ರಕಟಗೊಂಡಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸ ಮಾಡುವ ಕಾರ್ಮಿಕರ ಮಕ್ಕಳು ಫಲಿತಾಂಶದಲ್ಲಿ ಇರುವ ಉತ್ತಮ ಸಾಧನೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರ ಗೊಂಡಿರುತ್ತದೆ ಮಕ್ಕಳಿಗೆ ಅಗತ್ಯ ಪೋತ್ಸಾಹ ನೀಡಲು ಅನುಕೂಲಗಳಾಗಿರುತ್ತವೆ ತಮ್ಮ ವ್ಯಾಪ್ತಿಯಲ್ಲಿ ಪ್ರಸ್ತುತ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 500 ಅಂಕಗಳಿಗಿಂತ ಅಂಕ ಪಡೆದಿರುವ ನೊಂದಾಯಿತ ಕಾರ್ಮಿಕ ಮಕ್ಕಳ ವಿವರಗಳನ್ನು ಈ ಕೆಳಕಂಡ ನಮೂನೆಯಲ್ಲಿ ಜಿಲ್ಲಾವಾರು ಪಡೆದು ಕ್ರೂಡೀಕರಿಸಿ  ದಿನಾಂಕ 27-05-2022 ರೊಳಗಾಗಿ ಕಳುಹಿಸಿಕೊಡುವಂತೆ ಈ ಮೂಲಕ ತಿಳಿಸಿದೆ.

ನಮೂನೆ

ಕ್ರಮ ಸಂಖ್ಯೆ
ಜಿಲ್ಲೆ
ಫಲಾನುಭವಿಯ ಹೆಸರು
ನೊಂದಣಿ ಸಂಖ್ಯೆ
ದೂರವಾಣಿ ಸಂಖ್ಯೆ
ಉತ್ತೀರ್ಣರಾದ ಮಗುವಿನ ಹೆಸರು
ಪಡೆದ ಅಂಕಗಳು
ವ್ಯಾಸಂಗ ಮಾಡಿದ ಶಾಲೆಯ ಹೆಸರು

ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ಅಥವಾ ಕಳುಹಿಸಿಕೊಡಿ


ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು
ಹಾಗೂ ಕಾರ್ಯದರ್ಶಿಗಳು
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ
ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

ಅಥವಾ

ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆಯನ್ನು ಸಂರ್ಪಕಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು