ಮತ್ತೆ ಅನ್ವೇಷಣೆಯಲ್ಲಿ ʼಡ್ರೋಣ್ʼ ಪ್ರತಾಪ್ ಇದರ ರಹಸ್ಯವೇನು ಎಂಬುದು ಈ ಸುದ್ದಿ ಓದಿರಿ :
ಹಲವರು ವರ್ಷಗಳಿಂದ ಸುದ್ದಿಯಲ್ಲಿರುವ ಡ್ರೋನ್ ಪ್ರತಾಪ್ ಈ ಹಿಂದೆ ಹಲವಾರು ವಿವಾದಗಳಿಗೆ ಈಡಾಗಿದ್ದರು
ಡ್ರೋನ್ ತಯಾರಿಸಿರುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದ ಡ್ರೋನ್ ಪ್ರತಾಪ್ ಅಸಲಿ ಮುಖ ಇತ್ತೀಗಷ್ಟೇ ಬಯಲಾಗಿತ್ತು. ಪ್ರತಾಪ್ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು,
ಹೌದು, ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು ನೆಟ್ಕಲ್ ಗ್ರಾಮದ ಪ್ರತಿಭೆ 'ಡ್ರೋಣ್ ಪ್ರತಾಪ್' ವಿಶ್ವ ವಿಜ್ಞಾನಿಗಳಿಂದ ಪ್ರಶಂಸೆಯನ್ನು ಕೂಡ ಪಡೆದಿದ್ದಾನೆ. ತನ್ನ 22 ವರ್ಷ ವಯಸ್ಸಿನಲ್ಲೇ ಜಪಾನ್, ಜರ್ಮನಿ ಹಾಗೂ ಫ್ರಾನ್ಸ್ ದೇಶಗಳ ವಿಜ್ಞಾನಿಗಳ ಮನಗೆದ್ದಿರುವ ಈ ಪ್ರತಿಭೆ ನಮ್ಮ ದೇಶದ ಹೆಮ್ಮೆಯನ್ನು ಎತ್ತಿಹಿಡಿದಿದ್ದಾನೆ ಎಂದು ಎಲ್ಲರ ಬಾಯಲ್ಲೂ ಬಂದ ಮಾತುಗಳು ಸಾಮಾನ್ಯವಾಗಿದ್ದವು .
ಆದರೆ ಇದೀಗ ತಮ್ಮ instagram ಖಾತೆಯಲ್ಲಿ ಡ್ರೋನ್ ಪ್ರತಾಪ್
ಬಿಟ್ಟ ಫೋಟೋಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ ಅನೇಕ ಜನರು ಈ ಫೋಟೋಕ್ಕೆ ವಿಚಿತ್ರ ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ
0 ಕಾಮೆಂಟ್‌ಗಳು