Swayam Udyoga : ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿ
ಗ್ರಾಮೀಣ ಸ್ವ ಉದ್ಯೋಗ ತರಬೇತಿ ನಿರುದ್ಯೋಗ
ಯುವಕ, ಯುವತಿಯರಿಗೆ ಸ್ವಉದ್ಯೋಗ ತರಬೇತಿ ಹಮ್ಮಿಕೊಂಡಿದೆ. ಯುವಕರಿಗೆ ಮೊಬೈಲ್‌ಪೋನ್ ರಿಪೇರಿ ಮತ್ತು ಸೇವೆ, ದ್ವಿಚಕ್ರ ವಾಹನಗಳ ಮೆಕಾನಿಕ್ ತರಬೇತಿ ಮಹಿಳೆಯರಿಗೆ ಬ್ಯೂಟಿಷಿಯನ್ ಮತ್ತು ಟೈಲರಿಂಗ್ ತರಬೇತಿ ಹಮ್ಮಿಕೊಂಡಿದೆ. ತರಬೇತಿ 30 ದಿವಸಗಳಾಗಿದ್ದು, ಮಾರ್ಚ್‌ನಿಂದ ಏಪ್ರಿಲ್ ವರಗೆ
ನಡೆಯುವುದು. ತರಬೇತಿ ಪಡೆಯಲಿಚ್ಚಿಸುವವರು 18 ರಿಂದ 45 ವರ್ಷಗಳಾಗಿರಬೇಕು,
ಸಂದರ್ಶನಕ್ಕೆ ಅಭ್ಯರ್ಥಿಗಳು ಹಾಜರಾಗಬಹುದಾಗಿದೆ. ಮೊದಲು ಬರುವ 30 ಜನರಿಗೆ ಅವಕಾಶ ನೀಡಲಾಗುವುದು.
ಸಂದರ್ಶನಕ್ಕೆ ಬೇಕಾದ ದಾಖಲೆಗಳು
ಬಿಪಿಎಲ್ ಕಾರ್ಡ್,
ಆಧಾರ್‌ಕಾರ್ಡ್,
ಪಾನ್‌ಕಾರ್ಡ್,
ಜಾತಿಪ್ರಮಾಣ ಪತ್ರ,
ವಿದ್ಯಾರ್ಹತೆ ಪ್ರಮಾಣ ಪತ್ರ,
ಇತ್ತೀಚಿನ ಪಾಸ್‌ಪೋರ್ಟ್ ಅಳತೆ ಭಾವಚಿತ್ರ
ವಯೋಮಿತಿ ದೃಢೀಕರಣಕ್ಕೆ
ಶಾಲಾ ದಾಖಲಾತಿ,
ಎಸ್ಸೆಸ್ಸೆಲ್ಸಿ ಅಂಕಪಟ್ಟಿ
500 ರೂ.ಭದ್ರತಾ ಠೇವಣಿ ಕಟ್ಟಬೇಕು.
ತರಬೇತಿ ಮುಗಿದ ಬಳಿಕ ಆ ಹಣವನ್ನು ವಾಪಸ್ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ 08262 295747, 9164194464 ಸಂಪರ್ಕಿಸಬಹುದಾಗಿದೆ.
ಮಾಹಿತಿಗಾಗಿ ಓದಿರಿ : ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಕಿಟ್ ವಿತರಣೆ
0 ಕಾಮೆಂಟ್‌ಗಳು